-
Story
  Poem
 

ಕನ್ನಡ  ರಾಜ್ಯೋತ್ಸವ

- ಚಿತ್ರ ಪ್ರಕಾಶ್


ಮುಂಜಾನೆಯ  ಮುಸುಕು  ತೆಗಿಯಲು  ಸೂರ್ಯನು  ಎದ್ದು - ಮುಳುಗಿದಾಗ
ನಿಮಿಷ , ಗಂಟೆ  ಕಳೆದು  ಓಂದು  ದಿನ  ಪೂರ್ಥಿಯದಾಗ
ಮಳೆಗಾಲ  ಮುಗಿದು , ಕಾರ್ತಿಕದ  ಬಾಗಿಲು  ತೆರೆದಾಗ
ಬಂದಿದೆ  ಬಂದಿದೆ  ಉತ್ಸವ  ಉತ್ಸವ  ಕನ್ನಡ  ರಾಜ್ಯೋಸ್ತವ .

ಒಂದೇ  ಜಲ , ಒಂದೇ  ನೆಲ  , ನಾವೆಲ್ಲಾ  ಓಂದು  ಎಂದಾಗ
ಭಯೋತದನೆಯನ್ನು  ಮಟ್ಟಹಾಕಲು  ನಾವಿದ್ದೇವೆ  ಎಂದಾಗ
ಕನ್ನಡಾಂಬೆ   ಕುವರರು ಪ್ರಾಣತ್ಯಾಗ ಮಾಡಿ  ದೇಶಕ್ಕೆ   ಸೇವೆ ಗೈದಾಗ
ಬಂದಿದೆ  ಬಂದಿದೆ  ಉತ್ಸವ  ಉತ್ಸವ  ಕನ್ನಡ  ರಾಜ್ಯೋಸ್ತವ .

ಕೈ ಕಮಲ , ತೆನೆಹೊತ್ತ  ಮಹಿಳೆ , ತರೇವಾರಿ  ಪಕ್ಷ್ಯಗಳ  ಪ್ರನಲಿಕೆಗಳು  ಬಿಡುಗಡೆಯಾದಾಗ
ಕೂನೆಗು ಜನ  ಕಮಲದ  ಕೈ  ಹಿಡಿದು  ಯದಿಯುರಪ್ಪನು ಮಂತ್ರಿಯಾದಗಾ
ಮದ್ಯೆ  ಮದ್ಯೆ  ಶೋಬಕ್ಕ , ರೆಡ್ಡಿಯವರ   ಬಿಕ್ಕಟ್ಟು  ತಲೆದೋರಿದಾಗ
ಬಂದಿದೆ  ಬಂದಿದೆ  ಉತ್ಸವ  ಉತ್ಸವ  ಕನ್ನಡ  ರಾಜ್ಯೋಸ್ತವ .

ನಮ್ಮ  ನಮ್ಮಲ್ಲಿನ  ಭಿನ್ನಭಿಪ್ರಯಾಗಳು  ದೂರಾದಾಗ
ಕನ್ನಡ  ನೆಲ  ಜಲ  ಜನ  ನಾವೆಲ್ಲಾ  ಓಂದು  ಎಂದಾಗ
ನಮ್ಮಲ್ಲಿನ   ಪ್ರತಿಭೆಗಳು  ಬೆಳಕಿಗೆ  ಬಂದಾಗ

ಮಾತ್ರ

ಬಂದಿದೆ  ಬಂದಿದೆ  ಉತ್ಸವ  ಉತ್ಸವ  ಕನ್ನಡ  ರಾಜ್ಯೋಸ್ತವ


 
  There Have been 5 visitors (10 hits) on this page! WELCOME YOU ALL  
 
This website was created for free with Own-Free-Website.com. Would you also like to have your own website?
Sign up for free